Mahaprana Deepam Lyrics in Kannada | ಕನ್ನಡದಲ್ಲಿ ಮಹಾಪ್ರಾಣ ದೀಪಂ ಸಾಹಿತ್ಯ
ಭಕ್ತಿ ಸಂಗೀತ ಪ್ರಿಯರಿಗೆ ಹಾಗೂ ಶಿವಭಕ್ತರಿಗೆ ಅತ್ಯಂತ ಪ್ರಿಯವಾದ ಹಾಗೂ ಮೈವಿರಸುವ ದಿವ್ಯ ಸ್ತೋತ್ರವೇ ಮಹಾಪ್ರಾಣ ದೀಪಂ (Mahaprana Deepam). ‘ಶ್ರೀ ಮಂಜುನಾಥ’ ಚಿತ್ರದ ಈ ಅಪರೂಪದ ಹಾಗೂ ಅದ್ಭುತ ಭಕ್ತಿಗೀತೆಯು ಶಿವನ ರೌದ್ರ ಮತ್ತು ಕರುಣಾಮಯಿ ಸ್ವರೂಪವನ್ನು ಅತ್ಯಂತ ಭವ್ಯವಾಗಿ ಪ್ರಸ್ತುತಪಡಿಸುತ್ತದೆ.
ಈ ಪವಿತ್ರ ಗೀತೆಯಲ್ಲಿ ಶಿವನ ಮಹಾದಿವ್ಯ ಶಕ್ತಿ, ಪರಮೇಶ್ವರನ ಪ್ರಾಣ ಸ್ವರೂಪ ಮತ್ತು ಸರ್ವವ್ಯಾಪಿ ಮಹಾದೇವನ ಭವ್ಯ ಮಂಗಳ ದೀಪದ ಮಹಿಮೆಯನ್ನು ಸಂಸ್ಕೃತ ಮತ್ತು ಕನ್ನಡದ ಶ್ರೇಷ್ಠ ಶಬ್ದಗಳಲ್ಲಿ ಸಂಯೋಜಿಸಲಾಗಿದೆ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಶಕ್ತಿಶಾಲಿ ಹಾಗೂ ಭಾವಪೂರ್ಣ ಗಾಯನದಲ್ಲಿ ಮೂಡಿಬಂದ ಈ ಹಾಡು ಪ್ರತಿಯೊಬ್ಬ ಶ್ರೋತೃವಿನಲ್ಲಿ ಭಕ್ತಿಯ ಅಲೆಗಳನ್ನು ಎಬ್ಬಿಸುತ್ತದೆ.
ನೀವು Mahaprana Deepam Lyrics in Kannada ಹುಡುಕುತ್ತಿದ್ದರೆ, ನೀವು ಸೂಕ್ತವಾದ ಜಾಗಕ್ಕೆ ಬಂದಿದ್ದೀರಿ. ಇಲ್ಲಿ ಈ ಮಹಾನ್ ಶಿವಸ್ತೋತ್ರದ ಕುರಿತಾದ ವಿವರವಾದ ಮಾಹಿತಿಯನ್ನು ಓದಬಹುದು.
ಮಹೋಂಕಾರ ರೂಪಂ ಶಿವಂ ಶಿವಂ
ನೇತ್ರಂ ಪವಿತ್ರಂ
ಮಹಾ ಗಾಢ ತಿಮಿರಾಂತಕಂ ಸೌರಗಾತ್ರಂ
ಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂ
ಭವಾನೀಸಮೇತಂ ಭಜೇ ಮಂಜುನಾಥಮ್
ಮಯಸ್ಕರಾಯಚ
ನಮಃ ಶಿವಾಯಚ
ಶಿವತರಾಯಚ
ಭವಹರಾಯಾಚಾ
ಭಜೇ ಮಂಜುನಾಥಮ್. ಶಿವಂ ಶಿವಂ..
ಅದ್ವೈತಭಾಸ್ಕರಂ ಅರ್ಧನಾರೀಶ್ವರಮ್
ಹೃದುಷ ಹೃದಯಂಗಮಮ್
ಚತುರು ದದಿ ಸಂಗಮಮ್ ಮ್ ಮ್
ಪಂಚಭೂತಾತ್ಮಕಂ
ಶಟ್ ಶತ್ರು ನಾಶಕಮ್.
ಸಪ್ತಸ್ವರೇಶ್ವರಮ್ ಮ್
ಅಷ್ಟ ಸಿದ್ದಿಸ್ವರಂ ಮ್ ಮ್
ನವರಸಮನೋಹರಂ ಮ್
ದಶ ದಿಶಾ ಸುವಿಮಲಂ.
ಏಕಾಧಿಶೋಜ್ವಲಂ
ಪ್ರಸ್ತುತಿವ ಶಂಕರಂ
ಪ್ರಣತಜನ ಕಿಂಕರಮ್
ದುರ್ಜನಭಯಂಕರಂ ಮ್.
ಸಜ್ಜನಶುಭಂಕರಮ್
ಪ್ರಾಣಿ ಭವತಾರಕಂ
ಪ್ರಕೃತಿ ಹಿತ ಕಾರಕಮ್ ಭುವನ ಭವ್ಯ ಭವದಾಯಕಮ್
ಭಾಗ್ಯಾತ್ಮಕಂ ರಕ್ಷಕಮ್.
ಈಶಂ
ಸುರೇಶಂ
ರುಶೇಶಂ
ಪರೇಶಂ
ನಟೇಶಮ್
ಗೌರೀಶಂ
ಗಣೇಶಂ
ಭೂತೇಶಮ್
ಮಹಾ ಹರ್ಷ ವರ್ಷ ಪ್ರವರ್ಷಮ್ ಸುಶೀರ್ಷಮ್..
ನಮೊಹರಾಯಚ
ಸ್ವರಹರಾಯಾಚಾ
ಪುರಹರಾಯಚ
ರುದ್ರಾಯಚ
ಭದ್ರಾಯಚ
ಇಂದ್ರಾಯಚ
ನಿತ್ಯಾಯಚ
ನಿರ್ ನಿತ್ಯಾಯಚ
ಭಜೇ ಮಂಜುನಾಥಮ್ ಶಿವಂ. ಶಿವಂ
ಡಂಗ್ದಾದಿ ನಾದ ನವ ತಾಂಡವ ಡಂಬರಮ್
ತಕ್ದಿಮ್ಮಿ ತಕದಿಮ್ಮಿ ಧಿಧ್ದಿಮ್ಮಿ ಧಿಮಿದಿನ್ನಿ
ಸಂಗೀತ ಸಾಹಿತ್ಯ ಶುಭಕಮಲ ಬಂಬರಂ
ಓಂಕಾರ ಧೀಮ್ಕಾರ ಶ್ರೀಮ್ಕಾರ ಐಂಕಾರ
ಮಂತ್ರಬೀಜಾಕ್ಷರಮ್ ಮಂಜುನಾಥೇಶ್ವರಮ್
ಸಾಮ ಪ್ರಗೀತಂ ಅಥರ್ವ ಪ್ರಭಾತಮ್
ಪುರಾಣೇತಿಹಾಸ ಪ್ರಸಿದ್ಧಮ್ ವಿಶುದ್ಧಮ್
ಪ್ರಪಂಚ್ಹೈಕ ಸೂತ್ರಂ ವಿಬುದ್ದಂ ಸುಸಿದ್ರಂ
ನಿರಾಕಾರ ಸಾಕಾರ ಸಾರಂ
ಮಹಾಕಾಲಕಾಲಂ
ಮಹಾನೀಲಕಂಠಮ್
ಮಹಾನಂದನಂದಮ್
ಮಹಾ ಕಾಟ್ಟಹಾಸಮ್
ಝಟಾಝೂಟ ರಂಗೈಕ ಗಂಗಾ ಸುಚಿತ್ರಂ
ಜ್ವಲದ್ ರುದ್ರ ನೇತ್ರಂ ಸುಮಿತ್ರಂ ಸುಗೋತ್ರಂ
ಮಹಾ ಬ್ರಾತೃವರ್ಣಮ್ ಸುವರ್ಣಮ್ ಪ್ರವರ್ಣಮ್…..
ಸೌರಾಷ್ಟ್ರ ಸುಂದರಂ
ಸೋಮನಾಥೇಶ್ವರಮ್
ಶ್ರೀಶೈಲ ಮಂದಿರಂ
ಶ್ರೀ ಮಲ್ಲಿಕಾರ್ಜುನಂ
ಉಜ್ಜಯಿನಿ ಪುರ ಮಹಾ ಕಾಲೇಶ್ವರಮ್
ವೈದ್ಯ ನಾಥೇಶ್ವರಮ್
ಮಹಾ ಭೀಮೇಶ್ವರಂ
ಅಮರ ಲಿಂಗೇಶ್ವರಮ್
ವಾಮ ಲಿಂಗೇಶ್ವರಮ್
ಕಾಶಿ ವಿಶ್ವೇಶ್ವರಮ್
ಪರಂ ಗ್ರೀಷ್ಮೇಶ್ವರಮ್
ತ್ರಿಯಂಬಕಾದೀಶ್ವರಮ್
ನಾಗಲಿಂಗೇಶ್ವರಮ್.
ಶ್ರೀ………
ಕೇದಾರ ಲಿಂಗೇ..ಶ್ವರಮ್…
ಜ್ಯೋತಿ ಲಿಂಗಾತ್ಮಕಂ
ವಾಯು ಲಿಂಗಾತ್ಮಕಂ
ಆತ್ಮ ಲಿಂಗಾತ್ಮಕಂ
ಅಖಿಲ ಲಿಂಗಾತ್ಮಕಂ
ಅಗ್ನಿ ಸೋಮಾತ್ಮಕಂ….
ಅನಾದಿಮ್
ಆಮೆಯಂ
ಅಜೇಯಮ್
ಅಚಿಂತ್ಯಮ್
ಅಮೋಘಮ್
ಅಪೂರ್ವಂ
ಅನಂತಂ
ಅಖಂಡಂ
ಅಮೋಘಮ್ ಅಪೂರ್ವಂ ಅನಂತಂ ಅಖಂಡಂ
ಧರ್ಮಸ್ತಳಕ್ಷೇತ್ರ ವರಪರಂ ಜ್ಯೋತಿಮ್ ..
ಧರ್ಮಸ್ತಳಕ್ಷೇತ್ರ ವರಪರಂ ಜ್ಯೋತಿಮ್ ………
ನಮಃ ಸೋಮಾಯಾಚ
ಸೌಮ್ಯಯಚ
ಭವ್ಯಯಾಚ
ಭಾಗ್ಯಾಯಚ
ಶಾಂತಾಯಚ
ಶೌರ್ಯಾಯಚ
ಯೋಗಾಯಚ
ಭೋಗಾಯಚ
ಕಾಲಾಯಾಚ
ಕಾಂತಾಯಚ
ರಮ್ಯಾಯಚ
ಗಮ್ಯಾಯಚ
ಈಶಾಯಚ
ಶ್ರೀಷಾಯಚ
ಶರ್ವಾಯಚ
ಸರ್ವಾಯಾಚಾ……….
॥ ಭಜೇ ಮಂಜುನಾಥಮ್ ಶಿವಂ ಶಿವಂ ॥
